ನಿತ್ಯ ಶ್ಲೋಕ

Ganesha Shlokas

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ


ಬೆನಕ ಬೆನಕ ಏಕದಂತ ಪಚ್ಚೆ ಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನಗಂಟೆ 

ಎಂಥ ಪುವ ಸಿದ್ದಿ ವಿನಾಯಕನ ದೇವರ ಪಾದಕ್ಕೆ ನಮೋ ನಮಃ


ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ ಜಂಬೂಫಲ ಸಾರಭಕ್ಷಿತಃ 

ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ

Rayara Shlokas

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

Morning Shloka

ಕರಾಗ್ರೇ ವಸತೇ ಲಕ್ಷ್ಮಿ 

ಕರಮಧ್ಯೇ ಸರಸ್ವತಿ 

ಕರಮೂಲೇ ಸದಾಗೌರಿ 

ಪ್ರಭಾತೇ ಕಾರದರ್ಶನಂ